ಧಾಬಾ ಸ್ಟೈಲ್ ಆಲೂ ಗೋಬಿ ರೆಸಿಪಿ

Recipe: ಚಪಾತಿ, ರೊಟ್ಟಿ ಮಾಡಿದಾಗ, ನಾರ್ಮಲ್ ಆಗಿ ನಾವು ಮನೆಯಲ್ಲಿ ಸಿಂಪಲ್ ಪಲ್ಯ, ಅಥವಾ ಚಟ್ನಿ, ಚಟ್ನಿಪುಡಿ ಜೊತೆ ತಿನ್ನುತ್ತೇವೆ. ಆದರೆ ನೀವು ಚಪಾತಿ ಜೊತೆ ಧಾಬಾ ಸ್ಟೈಲ್ ಆಲೂ ಗೋಬಿ ರೆಡಿ ಮಾಡಿದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಇಂದು ನಾವು ಧಾಬಾ ಸ್ಟೈಲ್ ಆಲೂ ಗೋಬಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಎರಡು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. 1 ಆಲೂಗಡ್ಡೆಯನ್ನು 12 ಪೀಸ್‌ಗಳಲ್ಲಿ ಕತ್ತರಿಸಿ, ಬಳಿಕ ಬೇಯಿಸಿ. ಈಗ ಪ್ಯಾನ್ ಬಿಸಿ ಮಾಡಿ, 2 ಟೇಬಲ್ ಸ್ಪೂನ್ … Continue reading ಧಾಬಾ ಸ್ಟೈಲ್ ಆಲೂ ಗೋಬಿ ರೆಸಿಪಿ