ದಾಬಾ ಸ್ಟೈಲ್ ಛೋಲೆ ರೆಸಿಪಿ..

ಯಾವಾಗಲೂ ಅನ್ನ, ಸಾರು, ಪಲ್ಯ ತಿಂದು ನಿಮಗೆ ಬೋರ್ ಬಂದಿದ್ರೆ, ಚಪಾತಿ, ಪೂರಿ ಜೊತೆಗೆ ತಿನ್ನೋಕ್ಕೆ ಛೋಲೆ ರೆಡಿ ಮಾಡಿ. ಇವತ್ತು ನಾವು ದಾಬಾ ಸ್ಟೈಲ್ ಛೋಲೆ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಪ್ರತಿದಿನ 2 ಎಸಳು ಬೆಳ್ಳುಳ್ಳಿ ಸೇವನೆಯಿಂದ ನಿಮಗಾಗಲಿದೆ ಭರಪೂರ ಲಾಭ.. ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಕಪ್ಪು ಕಡಲೆ, ಬೇಯಿಸಿ ಪ್ಯೂರಿ ಮಾಡಿದ ಟೊಮೆಟೋ, ಮೂರು ಸ್ಪೂನ್ ಎಣ್ಣೆ, ಒಂದು ಪಲಾವ್ ಎಲೆ, ಚಕ್ಕೆ, ಲವಂಗ, … Continue reading ದಾಬಾ ಸ್ಟೈಲ್ ಛೋಲೆ ರೆಸಿಪಿ..