Dharawad news:“ನಿಮ್ಮಾಕೀ” ಎಲ್ಲಿರಬೇಕು..!ಪೊಲೀಸರು ಹೇಳ್ತಾರೆ ಕೇಳಿ

ಧಾರವಾಡ: ಸಾರ್ವಜನಿಕರಿಗೆ ಕಾನೂನು ತಿಳುವಳಿಕೆ ಮೂಡಿಸಲು ಪೊಲೀಸರು ಹಗಲಿರುಳು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ, ಕೆಲವರು ಮಾತ್ರ ಕಾನೂನು ಉಲ್ಲಂಘನೆ ಮಾಡುವುದೇ ಹೆಚ್ಚು. ಹಾಗಾಗಿಯೇ ಪೊಲೀಸರು ಮತ್ತಷ್ಟು ಕಾಳಜಿ ತೋರಿಸಿ ಕಾನೂನು ತಿಳಿಸಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಶಬ್ದಗಳಿಂದ ತಿಳುವಳಿಕೆ ನೀಡಲು ಮುಂದಾದ ಹುಬ್ಬಳ್ಳಿ-ಧಾರವಾಡ ಪೊಲೀಸರು “ನಿಮ್ಮಾಕೀ” ಎಲ್ಲಿರಬೇಕು… ಧಾರವಾಡ ಸಂಚಾರಿ ಠಾಣೆ ಪೊಲೀಸರು ಹೇಳಿದ್ದಾರೆ ನೋಡಿ….ಧಾರವಾಡದ ಸಂಚಾರಿ ಠಾಣೆ ಪೊಲೀಸರು ಮಾಡಿದ್ದೇನು.. ಧಾರವಾಡದ ಸಂಚಾರಿ ಠಾಣೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೈಕಿನ ಹಿಂಬದಿ ನಂಬರ್ ಪ್ಲೇಟ್ … Continue reading Dharawad news:“ನಿಮ್ಮಾಕೀ” ಎಲ್ಲಿರಬೇಕು..!ಪೊಲೀಸರು ಹೇಳ್ತಾರೆ ಕೇಳಿ