Shivaraj Tangadagi “ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ” ಎಂಬ ಘೋಷವಾಕ್ಯ

ಹುಬ್ಬಳ್ಳಿ : ಧಾರವಾಡದಲ್ಲಿ ಹಿಂದುಳಿದ ವರ್ಗದ ಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ, ನವೆಂಬರ್ 1 ರಿಂದ ಒಂದು ವರ್ಷದ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೇವೆ. ಕರ್ನಾಟಕ ಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಅಂತ ಕರ್ನಾಟಕದಾದ್ಯಂತ ಸಭೆ  ನಡೆಸುತ್ತಿದ್ದೇವೆ. ಎಲ್ಲಾ ಸಾಹಿತಿ, ಹಿರಿಯರ ಬಳಿ ಸಲಹೆ ತೆಗೆದುಕೊಳ್ಳುತ್ತಿದ್ದೇವೆ ಅವರ ಸಲಹೆ ಮೇರೆಗೆ 50 ವರ್ಷದ ‘ಸಂಭ್ರಮ ಕರ್ನಾಟಕ’ ಎಂದು ಆಚರಣೆ ಮಾಡಲು ನಿರ್ಧರಿಸಿದ್ದೇವೆ. 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ “ಹೆಸರಾಯಿತು ಕರ್ನಾಟಕ, ಉಸಿರಾಯಿತು … Continue reading Shivaraj Tangadagi “ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ” ಎಂಬ ಘೋಷವಾಕ್ಯ