Highway: ನಿಯಂತ್ರಣ ತಪ್ಪಿ ಕಾರ ಪಲ್ಟಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಧಾರವಾಡ :ಅತಿವೇಗ ತಿಥಿ ಭೇಗ ಎನ್ನುವ ಗಾಧೆ ಎಷ್ಟು ಸತ್ಯ ಎಂಬುವುದು ಗೊತ್ತಿದ್ದರೂ ವಾಹನ ಮತ್ತು ಬೈಕ್ ಚಾಲಕರು ಶರವೇಗದಲ್ಲಿ ವಾಹನ ಚಾಲನೆ ಮಾಡಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ, ಅದೇ ರೀತಿ ಧಾರವಾಡ ಹೆದ್ದಾರಿಯಲ್ಲಿ ಅಪಘಾತವಾದ ಘಟನೆ ನಡೆದಿದೆ. ಧಾರವಾಡ ಸಮೀಪದ ಫ್ಲಿಪ್ಕಾರ್ಟ್ ಹಾಗೂ ಮುಲ್ಲಾ ಡಾಬಾ ಬಳಿ ಅತಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಭವಿಸಿದೆ.ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ಬೇಟಿ ನೀಡಿ … Continue reading Highway: ನಿಯಂತ್ರಣ ತಪ್ಪಿ ಕಾರ ಪಲ್ಟಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ