ಡಿಬಾಸ್ ಗೆ ಬಾಲನಟಿ ಅಂಕಿತಾ ಪ್ರೀತಿಯ ಅಪ್ಪುಗೆ

Film news: ಡಿಬಾಸ್ ದರ್ಶನ್ ಅವರಿಗೆ ಬಾಲ ನಟಿ ಅಂಕಿತಾ ಜಯರಾಮ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಡಿಬಾಸ್ ದರ್ಶನ್ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದ ತಿರಂಗ ರಾಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಚಾಲೆಂಜಿAಗ್ ಸ್ಟಾರ್ ದರ್ಶನ್ ಸ್ಟೇಜ್ ಮೇಲೆ ಇದ್ದಂತೆ, ಡಿಬಾಸ್ ಅವರನ್ನ ಆತ್ಮೀಯವಾಗಿ ನಟಿ ಅಂಕಿತಾ ಅಪ್ಪಿಕೊಂಡ್ರು.. ಈ ವೇಳೆ ದರ್ಶನ್ ಅವರಿಗೆ ಬಾಲ ನಟಿ ಅಂಕಿತಾ ಅವರು, ಭಾರತದ ಹೆಮ್ಮೆಯ ಲಾಂಛನವಿರುವ ಬ್ಯಾಡ್ಜ್ ಅನ್ನ ತೊಡಿಸಿದ್ರು. ಡಿಬಾಸ್ … Continue reading ಡಿಬಾಸ್ ಗೆ ಬಾಲನಟಿ ಅಂಕಿತಾ ಪ್ರೀತಿಯ ಅಪ್ಪುಗೆ