Dharshan : ವಿದೇಶದಲ್ಲಿ ಸ್ನೇಹಿತರ ಜೊತೆ ಜಾಲಿ ಮೂಡ್ ನಲ್ಲಿರುವ  ದಚ್ಚು …..!

Film News : ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗಷ್ಟೇ ಸ್ನೇಹಿತರ ಜೊತೆ ಯುಕೆ ಗೆ ಹಾರಿದ್ರು ಕಾಟೇರ ಚಿತ್ರದ ಬಿಡುವಿನಲ್ಲಿ ದಚ್ಚು ಫ್ರೆಂಡ್ಸ್ ಜೊತೆ ಜಾಲಿ ಮೂಡ್ ನಲ್ಲಿದ್ದಾರೆ. ಅಷ್ಟೇ ಅಲ್ಲ  ಅಲ್ಲಿನ  ಕನ್ನಡಿಗರಿಗೂ ಸೆಲ್ಫಿ ಭಾಗ್ಯ  ನೀಡಿದ್ದಾರೆ. ಹಾಗಿದ್ರೆ ಹೇಗಿತ್ತು ದಚ್ಚು  ಸ್ನೇಹಿತರ  ಜೊತೆಗಿನ ಜಾಲಿ ಟ್ರಿಪ್  ಹೇಳ್ತೀವಿ ಈ ಸ್ಟೋರಿಯಲ್ಲಿ………… ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಯುಕೆ ಫ್ಲೈಟ್ ಏರಿದ್ದರು. ಕಾಟೇರ ಚಿತ್ರದ  ಬಿಡು ವಿನಲ್ಲಿ ಕಾಲು  ನೋವಿದ್ದರೂ ಯುಕೆ  ಗೆ ಹಾರಿದ ದರ್ಶನ್  … Continue reading Dharshan : ವಿದೇಶದಲ್ಲಿ ಸ್ನೇಹಿತರ ಜೊತೆ ಜಾಲಿ ಮೂಡ್ ನಲ್ಲಿರುವ  ದಚ್ಚು …..!