ದರ್ಶನ್ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಆ ಹುಡುಗಿ ಯಾರು ಗೊತ್ತಾ ..?!

Film News: ದರ್ಶನ್ ಅಂದ್ರೆ ಕರುನಾಡಿನ ಜನತೆಗೆ ಅದೇನೋ ಗೌರವದ ಅಭಿಮಾನ ದಚ್ಚು ಕೂಡಾ ಹಾಗೆನೇ ಅಭಿಮಾನಿಗಳನನ್ನು ತುಂಬಾ ಪ್ರೀತಿಸೋ ಗುಣ ಅವರದ್ದು. ಹೊಸ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿರೋ ದರ್ಶನ್ ಇದೀಗ ಒಂದು ಹುಡುಗಿಯ ಹುಟ್ಟುಹಬ್ಬ ಆಚರಿಸಿ ಸುದ್ದಿಯಾಗಿದ್ದಾರೆ. ಫ್ಯಾನ್ಸ್ ಗೆ ಯಾರೀ ಹುಡುಗಿ ಎಂಬ ಪ್ರಶ್ನೆ ಮೂಡಿದೆ. ಹಾಗಿದ್ರೆ ಯಾರೀ ಹುಡುಗಿ ದರ್ಶನ್ ಹುಟ್ಟು ಹಬ್ಬ ಸೆಲೆಬ್ರೇಟ್ ಮಾಡಿದ್ಯಾಕೆ ..? ನೀವೇ ನೋಡಿ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಸದ್ಯ ಹೊಸ … Continue reading ದರ್ಶನ್ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಆ ಹುಡುಗಿ ಯಾರು ಗೊತ್ತಾ ..?!