ಡಿ ಬಾಸ್ ಫಾರ್ಮ್ ಹೌಸ್ ಗೆ ಹೊಸಬರ ಆಗಮನ…?!

Film News: ಮೊದಲಿಂದನೂ ಡಿ ಬಾಸ್ ಪ್ರಾಣಿ ಪ್ರೇಮಿ. ತನ್ನ ಬಿಡುವಿನ ಸಮಯವನ್ನು ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುವುದು ಅವರಿಗೆ ಅಭ್ಯಾಸ ಇದೀಗ ದಚ್ಚು ಝೂ ಗೆ ಹೊಸ ಪ್ರಾಣಿ ಪಕ್ಷಿಗಳು ಸೇರ್ಪಡೆಯಾಗಿವೆಯಂತೆ ಹಾಗಿದ್ರೆ ಎಲ್ಲಿಂದೆಲ್ಲಾ ಹೊಸ ಪ್ರಾಣಿಗಳ ಬಂದಿವೆ ಗೊತ್ತಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್ ಮೈಸೂರಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆತನದ ತೂಗುದೀಪ ಫಾರ್ಮ್‌ಹೌಸ್‌ ಬಗ್ಗೆ ಗೊತ್ತೇಯಿದೆ. ನಟ ದರ್ಶನ್ ತಮ್ಮ ಬಿಡುವಿನ ಬಹುತೇಕ ಸಮಯವನ್ನು ಅಲ್ಲೇ ಕಳೆಯುತ್ತಾರೆ. ಪ್ರಾಣಿ-ಪಕ್ಷಿ ಪ್ರೇಮಿಯಾಗಿರುವ ದರ್ಶನ್ ತಮ್ಮ … Continue reading ಡಿ ಬಾಸ್ ಫಾರ್ಮ್ ಹೌಸ್ ಗೆ ಹೊಸಬರ ಆಗಮನ…?!