Dharshan : ಸ್ನೇಹಿತನೊಂದಿಗೆ ಡಿ ಬಾಸ್ ಹೊಸ ಸಿನಿಮಾ..?!
Film News : ಡಿ ಬಾಸ್ ದಚ್ಚು ಬಹು ನಿರೀಕ್ಷೆಯ ಸಿನಿಮಾ ಕಾಟೇರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಇದೀಗ ದಚ್ಚು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಸ್ನೇಹಿತರಿಬ್ಬರು ಮತ್ತೆ ಈ ಸಿನಿಮಾದಲ್ಲಿ ಒಂದಾಗ್ತಾರಂತೆ ಹಾಗಿದ್ರೆ ಯಾರು ದಚ್ಚು ಆ ಸ್ನೇಹಿತ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್. ಸ್ಯಾಂಡಲ್‌ವುಡ್‌ನಲ್ಲಿ ‘ಕಾಟೇರ’ನ ಆರ್ಭಟ ಶುರುವಾಗುತ್ತಿದೆ. ಗಣೇಶ ಹಬ್ಬಕ್ಕೆ ಸಿನಿಮಾ ಟೀಸರ್ ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ. ‘ಕಾಟೇರ’ ಬಳಿಕ ದರ್ಶನ್ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ತನ್ನ … Continue reading Dharshan : ಸ್ನೇಹಿತನೊಂದಿಗೆ ಡಿ ಬಾಸ್ ಹೊಸ ಸಿನಿಮಾ..?!
Copy and paste this URL into your WordPress site to embed
Copy and paste this code into your site to embed