Dharshan : ದಚ್ಚು ಕಿಚ್ಚನ ಸ್ನೇಹ ಎಂತಹದ್ದು ಗೊತ್ತಾ..?! ಮತ್ತೆ ವೀಡಿಯೋ ವೈರಲ್..!

Film News : ದಚ್ಚು ಹಾಗು ಕಿಚ್ಚ ಸುದೀಪ್  ಒಂದು ಕಾಲದಲ್ಲಿ ಕುಚಿಕು ಗೆಳೆಯರು. ಇದೀಗ ಮತ್ತೆ ಅವರ ಸ್ನೇಹದ  ವಿಚಾರ ಪ್ರಸ್ತಾಪವಾಗಿದೆ. ಇವರ ಜೊತೆ ಒಬ್ಬ ಕ್ರಿಕೆಟಿಗ ಕೂಡಾ ಇದ್ನಂತೆ ಹಾಗಿದ್ರೆ ಮತ್ಯಾಕೆ ಈ ವಿಚಾರ ಬಂತು ಏನಿದರ ಸ್ಟೋರಿ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…… ದಚ್ಚು ಒಂದು ಸಮಯದಲ್ಲಿ ಸ್ನೇಹಿತರನ್ನು ಗುಡ್ಡೆ ಹಾಕಿಕೊಂಡು ಟ್ರಿಪ್‌ಗೆ ಹೋಗಿದ್ದರು. ಬೈಕ್ ರೈಡ್ ಅಂತ ಕಾಡು ಮೇಡು ಸುತ್ತಿದ್ರು. ಹಳ್ಳಿ, ಕಾಡು ಮೇಡು ಅಲೆದಾಡಿದ್ದರು. ಆ ವೇಳೆ ದರ್ಶನ್ ಹಾಗೂ … Continue reading Dharshan : ದಚ್ಚು ಕಿಚ್ಚನ ಸ್ನೇಹ ಎಂತಹದ್ದು ಗೊತ್ತಾ..?! ಮತ್ತೆ ವೀಡಿಯೋ ವೈರಲ್..!