Dharshan : ಮಾಲಾಶ್ರೀ ಪುತ್ರಿ ಆರಾಧನಾರನ್ನು ಹಾಡಿ ಹೊಗಳಿದ ಡಿ ಬಾಸ್

Film News : ‘ಕಾಟೇರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರೋ ಮಾಲಾಶ್ರೀ ಪುತ್ರಿ ಆರಾಧನಾರನ್ನು ಹಾಡಿ ಹೊಗಳಿದ್ದಾರೆ. ‘ಕಾಟೇರ’ ದರ್ಶನ್ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಾಟೇರ ಪತ್ರಿಕಾಗೋಷ್ಠಿಯಲ್ಲಿ ದರ್ಶನ್ ಆರಾಧನಾ ನಟನೆಯನ್ನು ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಹೋಲಿಕೆ ಮಾಡಿದ್ದಾರೆ. ದರ್ಶನ್ ಜೊತೆ ರಕ್ಷಿತಾ ಹಾಗೂ ರಚಿತಾ ರಾಮ್ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ರಚಿತಾ ರಾಮ್, ದರ್ಶನ್ ಸಿನಿಮಾದಿಂದಲ್ಲೇ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ರಚಿತಾ ರಾಮ್ ಸ್ಟ್ಯಾಂಡರ್ಡ್‌ಗೆ … Continue reading Dharshan : ಮಾಲಾಶ್ರೀ ಪುತ್ರಿ ಆರಾಧನಾರನ್ನು ಹಾಡಿ ಹೊಗಳಿದ ಡಿ ಬಾಸ್