Dharshan : ಡಿಬಾಸ್ ದಂಪತಿ ಮಸ್ತ್ ಡ್ಯಾನ್ಸ್ ವೀಡಿಯೋ ವೈರಲ್…!
Film News : ಅದು ಕೆಂಗೇರಿಯ ಚಿತ್ರಮಂದಿರವೊಂದರಲ್ಲಿ ಕೇಳಿ ಬಂದ ಹಿಂದಿ ಹಾಡು ಈ ಹಾಡಿಗೆ ಕುಣಿದು ಕುಪ್ಪಳಿಸಿದ್ದು ಮಾತ್ರ ಆ ಸ್ಟಾರ್ ಜೋಡಿ . ಹೌದು ದಚ್ಚು ತನ್ನ ಮಡದಿಯೊಂದಿಗೆ ಮೈಮರೆತು ಕುಣಿದ ವೀಡೀಯೋ ಸದ್ಯ ವೈರಲ್ ಆಗುತ್ತಿದೆ. ಹಾಗಿದ್ರೆ ದಚ್ಚು ದಂಪತಿ ಖುಷಿಗೆ ಕಾರಣವೇನು ಯಾಕೀ ನೃತ್ಯ ಹೇಳ್ತೀವಿ ಈ ಸ್ಟೋರಿಯಲ್ಲಿ….. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಇತ್ತೀಚೆಗೆ ಅಭಿಮಾನಿಗಳ ಪ್ರೀತಿಯ ದಾಸ ಚಿತ್ರರಂಗದಲ್ಲಿ 26 … Continue reading Dharshan : ಡಿಬಾಸ್ ದಂಪತಿ ಮಸ್ತ್ ಡ್ಯಾನ್ಸ್ ವೀಡಿಯೋ ವೈರಲ್…!
Copy and paste this URL into your WordPress site to embed
Copy and paste this code into your site to embed