Rajyotsava : ಕರನಾಡಿನಾದ್ಯಂತ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಧಾರವಾಡದಲ್ಲೂ ರಾಜ್ಯೋತ್ಸವ ಆಚರಣೆ

Dharwad News : ಧಾರವಾಡದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿತ್ತು. ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವರು ಧ್ವಜಾರೋಹಣ ಮಾಡಿ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸಿದರು. ಧಾರವಾಡದ ನಗರದ ಆರ.ಎನ್.ಶೆಟ್ಟಿ‌ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ ನೇರವೇರಿಸಿದ್ರು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸುವ ಮೂಲಕ ಸಚಿವರು ಗೌರವ ಸಲ್ಲಿಕೆ ಮಾಡಿದ್ರು. ನಂತರ ತೆರೆದ ವಾಹನದಲ್ಲಿ ‌ಸಾಗಿದ ಸಚಿವರು ಗೌರವ‌ ವಂದನೆ‌ ಸ್ವೀಕರಿಸಿದರು. ‌ ಇದೇ … Continue reading Rajyotsava : ಕರನಾಡಿನಾದ್ಯಂತ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಧಾರವಾಡದಲ್ಲೂ ರಾಜ್ಯೋತ್ಸವ ಆಚರಣೆ