ದಾರವಾಡದಲ್ಲಿ ಹೊತ್ತಿ ಉರಿದ ‘ಕೈ’ಕಿಚ್ಚು: ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕೃತಿ ದಹನ,ಸಾವರ್ಕರ್ ಫೋಟೋಗೂ ಮೊಟ್ಟೆ ಒಡೆದು ಅವಮಾನ

Dharawad News: ಮೊಟ್ಟೆ ಮಹಾಯುದ್ಧ ಇದೀಗ ಇಡೀ ರಾಜ್ಯವನ್ನೇ ಸೇಡಿನ ಜ್ವಾಲೆಯಲ್ಲಿ ಬೇಯುವಂತೆ ಮಾಡಿದೆ. ಸಿದ್ದು ವಿರುದ್ಧದ ಪ್ರತಿಭಟನೆಗೆ ಕೈ ನಾಯಕರು ಕಾರ್ಯಕರ್ತರು ಗರಂ ಆಗಿದ್ದಾರೆ.ದಾರವಾಡದಲ್ಲೂ ಕೈಕಿಚ್ಚು ತಾರಕಕ್ಕೇರಿದೆ. ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರ  ಪ್ರತಿಭಟನೆಯಲ್ಲಿ ವೀರ್​ ಸಾವರ್ಕರ್​ ಅವರ ಭಾವಚಿತ್ರಕ್ಕೆ ಮೊಟ್ಟೆ ಒಡೆದು, ಕಾಲಿನಲ್ಲಿ ಭಾವಚಿತ್ರ ತುಳಿದು ಅವಮಾನ ಮಾಡಿದ್ದಾರೆ. ನಂತರ ಕೈ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರ ದಹಿಸಿರುವ ಘಟನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರೇ ನಡೆದಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕೃತಿ ದಹನದ ವೇಳೆ … Continue reading ದಾರವಾಡದಲ್ಲಿ ಹೊತ್ತಿ ಉರಿದ ‘ಕೈ’ಕಿಚ್ಚು: ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕೃತಿ ದಹನ,ಸಾವರ್ಕರ್ ಫೋಟೋಗೂ ಮೊಟ್ಟೆ ಒಡೆದು ಅವಮಾನ