ಧಾರವಾಡ ಟೌನ್ ಪೊಲೀಸ್ ಇನ್ಸಪೆಕ್ಟರಿಂದ “34” ರೌಡಿ ಷೀಟರ್‌ಗಳಿಗೆ ಖಡಕ್ ವಾರ್ನಿಂಗ್…

Dharwad: ಧಾರವಾಡ: ಗಣೇಶ ಚತುರ್ಥಿ ಸೇರಿದಂತೆ ಹಲವು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್, ಕಾನೂನು ಬಾಹಿರ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಹಲವರನ್ನ ಕರೆಯಿಸಿ, ಖಡಕ್ ವಾರ್ನಿಂಗ್ ನೀಡಿದ್ದಾರೆ. ಹಬ್ಬ-ಹರಿದಿನಗಳ ಸಮಯದಲ್ಲಿ ಯಾವುದೇ ಗಲಾಟೆಗಳನ್ನ ಮಾಡಿದರೇ ಅಥವಾ ಪ್ರೋತ್ಸಾಹ ನೀಡಿದರೇ ಸುಮ್ಮನೆ ಬಿಡುವ ಮಾತಿಲ್ಲ. ತಕ್ಷಣವೇ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆಯನ್ನ ಶಹರ ಠಾಣೆಯ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ ನೀಡಿದರು. ಸಾರ್ವಜನಿಕರ ನೆಮ್ಮದಿಗಾಗಿ ಪೊಲೀಸರು ನಿರಂತರ ಕರ್ತವ್ಯದಲ್ಲಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಕಾನೂನಿನ ವಿರುದ್ಧ ನಡೆದುಕೊಂಡರೇ, … Continue reading ಧಾರವಾಡ ಟೌನ್ ಪೊಲೀಸ್ ಇನ್ಸಪೆಕ್ಟರಿಂದ “34” ರೌಡಿ ಷೀಟರ್‌ಗಳಿಗೆ ಖಡಕ್ ವಾರ್ನಿಂಗ್…