ದಾವಣಗೆರೆ ಶಾಸಕನಿಗೆ ಪುತ್ರನಿಂದ ಕಂಟಕ. ಲೋಕಾಯುಕ್ತ ಬಲೆಗೆ ಶಾಸಕನ ಪುತ್ರ. ಲಂಚ ತೆಗೆದುಕೊಳ್ಳುವಾಗ ಸೆರೆ

political news ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಮಡಾಳ್ ವಿರುಪಾಕ್ಷಪ್ಪ ನವರ ಪುತ್ರನನ್ನು ಕಾಮಗಾರಿಗಾಗಿ ಲಂಚ ತೆಗೆದುಕೊಂಡಿರುವುದು ಸಿಬಿಐ ಬಲೆಗೆ ಬಿದಿದ್ದರಿಂದ  ಅವರನ್ನು ಅಧಿಕಾರಿಗಳು ಬಂದಿಸಿದ್ದಾರೆ. ಇದರಿಂದ ಬಿಜೆಪಿಯವರು ಬ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.ಹಾಗಾಗಿ ಅವರು ಶಾಸಕ ಮಡಾಳ್ ವಿರುಪಾಕ್ಷಪ್ಪ ಅವರು ಮಾಜಿ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪನವರ ಆಪ್ತರಾಗಿದ್ದೂ ಅವರನ್ನು ಕರ್ನಾಟಕ ಸಮೂನು ಮತ್ತು ಮಾರ್ಜಕ ನಿಮಗದ ಆಧ್ಯಕ್ಷರನ್ನಅಗಿ ನೇಮಿಸಿದ್ದರು ಆದರೆ ಮಡಾಳ್ರವರ ಪುತ್ರ ಪ್ರಶಾಂತ್ ಅವರು ಲಂಚ ತೆಗೆದುಕೊಂಡಿರುವ ಆರೋಪದ ಮೆಲೆ ಅವರನ್ನು ಬಂದಿಸಿರುವ ಹಿನ್ನಲೆಯಲ್ಲಿ … Continue reading ದಾವಣಗೆರೆ ಶಾಸಕನಿಗೆ ಪುತ್ರನಿಂದ ಕಂಟಕ. ಲೋಕಾಯುಕ್ತ ಬಲೆಗೆ ಶಾಸಕನ ಪುತ್ರ. ಲಂಚ ತೆಗೆದುಕೊಳ್ಳುವಾಗ ಸೆರೆ