ಧಾರವಾಡದಲ್ಲಿ ಮೋದಿ ಹವಾ, ಐಐಟಿ ಕಾಲೇಜು ಉದ್ಗಾಟಿಸಿದ ಪ್ರಧಾನಿ ಮೋದಿ

political news ಧಾರವಾಡದಲ್ಲಿ ಈಗಾಗಲೆ ಪ್ರಧಾನಿ ನರೇಂದ್ರ ಮೋದಿಜಿಯವರು ಐಐಟಿ ಕಾಲೇಜನ್ನು ಉದ್ಗಾಟಿಸಿದ್ದಾರೆ.ಈ ಹಿಂದೆ ಈ ಕಾಲೇಜಿನ ಶಿಲಾನ್ಯಾಸವನ್ನು ಅವರೆ ಮಾಡಿದ್ದೂ ಈಗ ಅವರ ಅಮೃತ ಹಸ್ತದಿಂದಲೆ ಕಾಲೇಜಿನ ಉದ್ಗಾಟನೆಯನ್ನೂ ಮಾಡಿದ್ದಾರೆ. ನರೇಂದ್ರ ಮೋದಿಜಿಯವರ ಅಧಿಕಾರವಧಿಯಲ್ಲಿ ಎಷ್ಟು ಬೇಗ ಕೆಲಸ ನಡೆಯತ್ತಿದೆ ಎಂಬುದಕ್ಕೆ ಈ ಎರಡು ಉದ್ಗಾಟನೆಯೆ ಸಾಕ್ಷಿಯಾಗಿದೆ. ಇನ್ನು ದಾರವಾಡದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕರ್ನಾಟಕದ ಹಿರಿಮೆ ಗರಿಗೆಯನ್ನು ಎತ್ತಿ ಹಿಡಿದಿದ್ದಾರೆ. ವಿಶ್ವಗುರು ಬಸವಣ್ಣನ ಬಗ್ಗೆ ಹಲವು ಮಾತಗಳನ್ನು ಆಡುವ ಮೂಲಕ ಬಸವಣ್ಣನವರ ಮೇಲಿನ … Continue reading ಧಾರವಾಡದಲ್ಲಿ ಮೋದಿ ಹವಾ, ಐಐಟಿ ಕಾಲೇಜು ಉದ್ಗಾಟಿಸಿದ ಪ್ರಧಾನಿ ಮೋದಿ