ತಂದೆಯಾಗುತ್ತಿದ್ದಾರೆ ಧ್ರುವ ಸರ್ಜಾ..!

Film News: ಸ್ಯಾಂಡಲ್ ವುಡ್ ನಲ್ಲಿ ಸರ್ಜಾ ಕುಟುಂಬ ತನ್ನ ಛಾಪನ್ನು  ಮೂಡಿಸಿದೆ. ಇದೀಗ  ಸರ್ಜಾ ಕುಟುಂಬ ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ. ಇದೀಗ ಮತ್ತೊಂದು ಕಂದನ ಆಗಮನದ ನಿರೀಕ್ಷೆಯಲ್ಲಿದೆ ಸರ್ಜಾ ಕುಟುಂಬ. ಮೇಘನಾ ರಾಜ್  ಮಗನ  ತುಂಟಾಟಿಕೆಯ  ಖುಷಿಯಲ್ಲಿದ್ದ ಸರ್ಜಾ ಕುಟುಂಬದಲ್ಲಿ ಈಗ ಧ್ರುವ ಸರ್ಜಾ ತಂದೆಯಾಗುತ್ತಿರುವ ಖುಷಿ ತುಂಬಿದೆ. ಕನ್ನಡದಲ್ಲಿ ಖಡಕ್ ಡಯಲಾಗ್ ಬಾಡಿ ಬಿಲ್ಡಿಂಗ್  ಮೂಲಕವೇ ಹೆಸರುವಾಸಿಯಾಗಿರೋ ದ್ರುವ ಸರ್ಜಾ ಇದೀಗ ತಂದೆಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಅದ್ದೂರಿಯಾಗಿ ಮದುವೆಯಾಗಿದ್ದ ದ್ರುವಸರ್ಜಾ ಈಗ ತಂದೆಯಾಗುತ್ತಿರುವ … Continue reading ತಂದೆಯಾಗುತ್ತಿದ್ದಾರೆ ಧ್ರುವ ಸರ್ಜಾ..!