Diabetes ಕಾಯಿಲೆ ಅಲ್ಲ! | ವಾಸಿ ಮಾಡೋಕೆ ಆಗಲ್ವಾ!?

Health Tips: ಸಕ್ಕರೆ ಖಾಯಿಲೆ ಹೇಗೆ ಬರುತ್ತದೆ..? ಇದರ ಲಕ್ಷಣಗಳೇನು..? ಇದಕ್ಕಾಗಿ ನೀವು ಏನೇನು ಪಥ್ಯ ಮಾಡಬೇಕು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಡಯಾಬಿಟೀಸ್ ಅನ್ನೋದು ಒಂದು ಖಾಯಿಲೆ ಹೌದಾ.. ಅಲ್ಲವಾ.. ಇದನ್ನು ವಾಸಿ ಮಾಡೋಕ್ಕೆ ಆಗೋದೇ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರಿಸಲಿದ್ದೇವೆ. ವೈದ್ಯರಾದ ಪವನ್ ಕುಮಾರ್, ಡಯಾಬಿಟೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ವೈದ್ಯರ ಪ್ರಕಾರ, ಡಯಾಬಿಟೀಸ್ ಬಗ್ಗೆ ಜನರಿಗೆ ಹಲವು ರೀತಿಯ ತಪ್ಪು ಕಲ್ಪನೆಗಳಿದೆ. ಏಕೆಂದರೆ, ಒಮ್ಮೆ ನಮಗೆ … Continue reading Diabetes ಕಾಯಿಲೆ ಅಲ್ಲ! | ವಾಸಿ ಮಾಡೋಕೆ ಆಗಲ್ವಾ!?