ಮಧುಮೇಹಿಗಳು ಈ ಸೊಪ್ಪು, ತರಕಾರಿಗಳನ್ನು ತಿನ್ನಲೇಬಾರದು..

Health Tips: ನಾವು ರೋಗಿಗಳಾಗಬಾರದು. ಆರೋಗ್ಯವಾಗಿರಬೇಕು ಅಂತಲೇ, ಚೆನ್ನಾಗಿ ಹಣ್ಣು- ತರಕಾರಿ, ಸೊಪ್ಪು, ಮೊಳಕೆಕಾಳುಗಳನ್ನು ತಿನ್ನಬೇಕು ಅಂತಾ ಹೇಳುತ್ತಾರೆ. ಆದರೆ ನಮ್ಮ ನಿರ್ಲಕ್ಷ್ಯದಿಂದ ನಮಗೇನಾದರೂ ಶುಗರ್ ಬಂದರೆ, ನಾವು ಪ್ರಕೃತಿಯಿಂದ ಸಿಗುವ ಕೆಲ ಸೊಪ್ಪು ತರಕಾರಿಗಳನ್ನು ಸಹ ತಿನ್ನಲಾಗುವುದಿಲ್ಲ, ಯಾಕಂದ್ರೆ ಅಂಥ ತರಕಾರಿಗಳು ನಮ್ಮ ರೋಗವನ್ನು ಇನ್ನೂ ಹೆಚ್ಚಿಸಿಬಿಡತ್ತೆ. ಹಾಗಾದ್ರೆ ಶುಗರ್ ಬಂದಾಗ, ಯಾವ ಸೊಪ್ಪು, ತರಕಾರಿಗಳನ್ನು ನಾವು ತಿನ್ನಬಾರದು ಅಂತಾ ತಿಳಿಯೋಣ ಬನ್ನಿ.. ಸ್ವೀಟ್ ಕಾರ್ನ್. ಮಧುಮೇಹಿಗಳು ಮೆಕ್ಕೆಜೋಳದ ಸೇವನೆ ಮಾಡುವುದರಿಂದ ಅವರ ಶುಗರ್ ಲೆವಲ್ … Continue reading ಮಧುಮೇಹಿಗಳು ಈ ಸೊಪ್ಪು, ತರಕಾರಿಗಳನ್ನು ತಿನ್ನಲೇಬಾರದು..