ಮೆಟ್ರೋದಲ್ಲಿ ಅರೆಬೆತ್ತಲೆ ಪ್ರಯಾಣ: ವೀಡಿಯೋಗೆ ಬಂತು ರಾಶಿ ರಾಶಿ ಕಾಮೆಂಟ್ಸ್

ಓರ್ವ ಅರೆಬೆತ್ತಲೆ ಯುವತಿ, ಮೆಟ್ರೋದಲ್ಲಿ ಪ್ರಯಾಣಿಸಿದ ವೀಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದು ದೆಹಲಿ ಮೆಟ್ರೋದಲ್ಲಿ ಸೆರೆಯಾದ ವೀಡಿಯೋ ಎಂದು ಹೇಳಲಾಗುತ್ತಿದೆ. ಓರ್ವ ಯುವತಿ ಬ್ರಾ ಮತ್ತು ಚಿಕ್ಕ ಸ್ಕರ್ಟ್ ಹಾಕಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾಳೆ. ಎದುರಿದ್ದ ವ್ಯಕ್ತಿ ತಮ್ಮ ಮೊಬೈಲ್‌ನಲ್ಲಿ ಆಕೆಯ ಉಡುಗೆಯ ವೀಡಿಯೋ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಆಕೆ ಆ ಉಡುಗೆ ತೊಟ್ಟು ಬ್ಯಾಗ್ ಹಿಡಿದು ಕುಳಿತಿದ್ದು, ಎದ್ದು ಹೋಗುವಾಗ ಆಕೆಯ ಬಟ್ಟೆಯನ್ನು ನೀವು ಗಮನಿಸಬಹುದು. ಈ ವೀಡಿಯೋ ಟ್ವಿಟರ್‌ನಲ್ಲಿ ಶೇರ್ ಆಗುತ್ತಿದ್ದಂತೆ, … Continue reading ಮೆಟ್ರೋದಲ್ಲಿ ಅರೆಬೆತ್ತಲೆ ಪ್ರಯಾಣ: ವೀಡಿಯೋಗೆ ಬಂತು ರಾಶಿ ರಾಶಿ ಕಾಮೆಂಟ್ಸ್