ಕಿವಿಗೆ ಪೆಟ್ಟು ಬೀಳುವಷ್ಟು ಕೆಟ್ಟದಾಗಿ ಪತ್ನಿಗೆ ಹೊಡೆದ್ರಾ ವಿವೇಕ್ ಬಿಂದ್ರಾ..?

National News: ವಿವೇಕ್ ಬಿಂದ್ರಾ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಇವರು ಪ್ರಸಿದ್ಧ ಯೂಟ್ಯೂಬರ್. ಜೊತೆಗೆ ಉದ್ಯಮದ ಬಗ್ಗೆ ಅತ್ಯುತ್ತಮವಾಗಿ ಟಿಪ್ಸ್ ಕೊಡುತ್ತಾರೆ. ಮೋಟಿವೇಶನಲ್ ಸ್ಪೀಕರ್‌. ಆದರೆ ಇವರ ಮೇಲೆ ದೈಹಿಕ ಹಿಂಸೆಯ ಆರೋಪ ಕೇಳಿಬಂದಿದ್ದು, ಮದುವೆಯಾದ ಕೆಲ ಗಂಟೆಯಲ್ಲೇ, ವಿವೇಕ್ ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರಂತೆ. ಅಲ್ಲದೇ, ಆ ಹಲ್ಲೆಯಿಂದ ಆಕೆಯ ಒಂದು ಕಿವಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಡಿಸೆಂಬರ್ 6ರಂದು ವಿವೇಕ್ ಮತ್ತು ಯಾನಿಕಾ ವೈವಾಹಿಕ ಜೀವನಕ್ಕೆ … Continue reading ಕಿವಿಗೆ ಪೆಟ್ಟು ಬೀಳುವಷ್ಟು ಕೆಟ್ಟದಾಗಿ ಪತ್ನಿಗೆ ಹೊಡೆದ್ರಾ ವಿವೇಕ್ ಬಿಂದ್ರಾ..?