Dinesh Gundu Rao: ಶಾಸಕ ತನ್ವೀರ್ ಸೇಠ್  ಗೃಹ ಮಂತ್ರಿಗಳಿಗೆ ಪತ್ರ ಬರೆದಿರುವ  ವಿಚಾರ

ಕೋಲಾರ .ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ ವಿಚಾರವಾಗಿ ಶಾಸಕ ತನ್ವೀರ್ ಸೇಠ್  ಗೃಹ ಮಂತ್ರಿಗಳಿಗೆ ಪತ್ರ ಬರೆದಿರುವ  ವಿಚಾರವಾಗಿ ಕೋಲಾರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ತನ್ವೀರ್ ಸೇಠ್ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ಅಮಾಯಕರಿಗೆ ತೊಂದರೆ ಆಗಿದೆಯೇನೊ ನೋಡಬೇಕಾಗ್ತಿದೆ. ಶಾಸಕರು ಪತ್ರ ಬರೆದಿದ್ದಾರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಿದೆ ಅದೇನೆ ಇದ್ರು  ಆ ಬಗ್ಗೆ ಗೃಹ ಸಚಿವರು ಪರಿಶೀಲನೆ ಮಾಡ್ತಾರೆ ಸಚಿವರ ವಿರುದ್ದ ಸಿಎಂ ಗೆ ಪತ್ರ ಬರೆದಿರೊ ವಿಚಾರ ಸುಳ್ಳು … Continue reading Dinesh Gundu Rao: ಶಾಸಕ ತನ್ವೀರ್ ಸೇಠ್  ಗೃಹ ಮಂತ್ರಿಗಳಿಗೆ ಪತ್ರ ಬರೆದಿರುವ  ವಿಚಾರ