‘ನಾವು ಇಷ್ಟು ಬೇಗ ಗ್ಯಾರಂಟಿ ಜಾರಿ ಮಾಡ್ತೇವೆ ಅಂತ ಅವರು ಅಂದುಕೊಂಡಿರ್ಲಿಲ್ಲ’

Hubballi news: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಇಂದು ಕೆಲ ಕಾರ್ಯಕ್ರಮಗಳ ಹಿನ್ನೆಲೆ ಜಿಲ್ಲೆಗೆ ಆಗಮಿಸಿದ್ದೇನೆ. ಆರೋಗ್ಯ ಇಲಾಖೆಯ ವ್ಯವಸ್ಥೆ ಹಾಗೂ ಪ್ರಗತಿ ಪರಿಶೀಲನೆಗಾಗಿ ಶೀಘ್ರವೇ ಜಿಲ್ಲೆಗೆ ಮತ್ತೆ ಆಗಮಿಸಲಿದ್ದೇನೆ. ಈ ಹಿಂದೆ ಈ ಭಾಗದಲ್ಲಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. 100 ದಿನಗಳ ಆಡಳಿತದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ‌ಕೂಡಲೇ ಆಶ್ವಾಶನೆಗಳನ್ನ ಈಡೇರಿಸುವುದಿಲ್ಲ. ಆದ್ರೆ ಸಿದ್ಧರಾಮಯ್ಯ … Continue reading ‘ನಾವು ಇಷ್ಟು ಬೇಗ ಗ್ಯಾರಂಟಿ ಜಾರಿ ಮಾಡ್ತೇವೆ ಅಂತ ಅವರು ಅಂದುಕೊಂಡಿರ್ಲಿಲ್ಲ’