ಶೂಟಿಂಗ್ ವೇಳೆ ನಿರ್ದೇಶಕರು ನನ್ನ ಮೇಲೆ ಹಲ್ಲೆ ಮಾಡಿದ್ದರು: ನಟಿ ಮಮಿತಾ ಆರೋಪ

Movie News: ರಿಟೇಕ್ ತೆಗೆದುಕೊಳ್ಳಲು ಅವಕಾಶವಿಲ್ಲದ ಕಾಲದಲ್ಲಿ ನಿರ್ದೇಶಕರು ನಟ ನಟಿಯರಿಗೆ ಬಯ್ಯುತ್ತಿದ್ದರು, ಬಡಿಯುತ್ತಿದ್ದರು ಅಂತಾ ಹಳೆಯ ನಟ ನಟಿಯರು ಹೇಳಿದ್ದನ್ನ ನಾವು ಕೇಳಿದ್ದೇವೆ. ಆದರೆ ಅವರು ಹಾಗೆ ಹೇಳುವಾಗ, ನಾವು ನಿರ್ದೇಶಕರನ್ನು ಗುರುಗಳ ರೀತಿ ನೋಡುತ್ತಿದ್ದೆವು,. ಅವರಿಗೆ ಹೆದರುತ್ತಿದ್ದೆವು. ಆ ಕಾರಣಕ್ಕಾಗಿಯೇ, ಇಂದು ಸಮಾಜದಲ್ಲಿ ನಾವು ಉನ್ನತ ಮಟ್ಟದಲ್ಲಿ ಬಾಳುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ ಇಂದಿನ ಕಾಲದಲ್ಲಿ ಆ ರೀತಿ ಮಾಡುವ ಹಾಗಿಲ್ಲ. ಹಾಗೇನಾದ್ರೂ ಮಾಡಿದ್ರೆ, ಅವರ ಮೇಲೆ ದೂರು ದಾಖಲಿಸಲು ಅವಕಾಶವಿದೆ. ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ … Continue reading ಶೂಟಿಂಗ್ ವೇಳೆ ನಿರ್ದೇಶಕರು ನನ್ನ ಮೇಲೆ ಹಲ್ಲೆ ಮಾಡಿದ್ದರು: ನಟಿ ಮಮಿತಾ ಆರೋಪ