Sandalwood-ಈ ಪಟ್ಟಣಕ್ಕೆ ಏನಾಗಿದೆ ? ಸಿನಿಮಾ

ಸಿನಿಮಾ ಸುದ್ದಿ: ಪ್ರತಿ ಸಿನಿಮಾದಲ್ಲಿ ಸಿನಿಮಾ ಆಂಭಕ್ಕೂ ಮುನ್ನ ಜಾಹಿರಾತುಗಳಲ್ಲಿ ಬರುತ್ತವೆ ನಿಮಗೆಲ್ಲ ಆ ಜಾಹಿರಾತು ಕಂಠಪಾಠ ಆಗಿರದೆ ಇರದು ‘ಈ ಪಟ್ಟಣಕ್ಕೆ ಏನಾಗಿದೆ’ ಎನ್ನುವ ಡೈಲಾಗ್ ಕೇಳಿರುತ್ತೀರಿ ಈಗ ಇದರ ಬಗ್ಗೆ ಯಾಕೆ ಆ ಮಾತು ಅಂತ ಕೇಳ್ತೀರಾ ಈಗ ಆ ಹೆಸೆರಿನಲ್ಲಿ ಒಂದು  ಸಿನಿಮಾ ಸಿದ್ದವಾಗಿದೆ . ಆದರೆ ಸೆನ್ಸಾರ್ ಮಂಡಳಿ ಈ ಸಿನಿಮಾಕೆ ಪ್ರಮಾಣ ಪತ್ರ ನೀಡಿಲ್ಲವಂತೆ ಅದಕ್ಕಾಗಿ ಹೈದ್ರಾಬಾದ್ ನಿಂದ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಕನ್ನಡ ಚಿತ್ರರಂಗದ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ … Continue reading Sandalwood-ಈ ಪಟ್ಟಣಕ್ಕೆ ಏನಾಗಿದೆ ? ಸಿನಿಮಾ