ಡಿಸ್ನಿ+ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ನ್ಲಲ್ಲಿ ಏರ್ ಟೆಲ್ ಬಂಪರ್ ಆಫರ್…!
Technology news: ಏರ್ ಟೆಲ್ ಪೋಸ್ಟ್ ಪೇಡ್ ಇದೀಗ ಗ್ರಾಹಕರಿಗೆ ಹೊಸ ರೀತಿಯ ಯೋಜನೆಗಳನ್ನ ನೀಡಿದೆ. ಈ ಯೋಜನೆ ಮಿಸ್ ಮಾಡ್ಕೊಳ್ಳಲೇ ಬೇಡಿ.ಡಿಸ್ನಿ+ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ಸೇರಿದಂತೆ ಕೆಲವೊಂದು ಓಟಿಟಿ ಚಂದಾದಾರಿಕೆಯನ್ನು ಉಚಿತವಾಗಿ ಏರ್ಟೆಲ್ ತನ್ನ ಪ್ಲಾನ್ನೊಂದಿಗೆ ನೀಡುತ್ತಿದೆ. ಇದರಲ್ಲಿ ಪ್ರಿಪೇಯ್ಡ್ಗಿಂತ ಪೋಸ್ಟ್ಪೇಯ್ಡ್ ಯೋಜನೆ ಎಲ್ಲರ ಗಮನ ಸೆಳೆಯುತ್ತಿದೆ. 1,599 ರೂ. ಯೋಜನೆ ಪ್ರಕಾರವಾಗಿ: ಒಂದು ತಿಂಗಳ ಯೋಜನೆ . 250GB ಯೊಂದಿಗೆ ಈ ಯೋಜನೆ ಇದೆ. ಇದರಲ್ಲಿ ಅನಿಯಮಿತ ವಾಯಿಸ್ ಕರೆ ಸೌಲಭ್ಯ , ದಿನಕ್ಕೆ 100 ಎಸ್ಎಮ್ಎಸ್ ಉಚಿತ ಇದೆ. ಇದರಲ್ಲಿ ಮೂರು ಓಟಿಟಿಗೆ ಪ್ರವೇಶ ನೀಡಲಾಗಿದೆ. 6 ತಿಂಗಳ ಅಮೆಜಾನ್ … Continue reading ಡಿಸ್ನಿ+ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ನ್ಲಲ್ಲಿ ಏರ್ ಟೆಲ್ ಬಂಪರ್ ಆಫರ್…!
Copy and paste this URL into your WordPress site to embed
Copy and paste this code into your site to embed