ಅಕ್ರಮ ಸಂಬಂದಕ್ಕೆ ಅಂತ್ಯ ಹಾಡಿದ ಗಂಡ
ಗೋಕಾಕ್ : ಗೋಕಾಕ್ ತಾಲೂಕಿನ ಅಕ್ಕ ತಂಗೇರಹಳ್ಳಿಯಲ್ಲಿ ಅಕ್ರಮ ಸಂಬಂಧಕ್ಕೆ ಪ್ರೇಮಿಗಳಿಬ್ಬರು ಬಲಿಯಾಗಿದ್ದಾರೆ.ಯಂಕಪ್ಪ ಮ್ಯಾಳಗಿ ಎನ್ನುವವನು ಕೊಲೆಗಾರ ಅವರನ್ನುಅಂಕಲಗಿ ಪೊಲೀಸ್ ಅಧಿಕಾರಿಗಳು ಬಂದಿಸಿದ್ದಾರೆ. ಕೆಲಸದಿಂದ ಮನೆಗೆ ಬಂದ ಗಂಡನಿಗೆ ಹೆಂಡತಿ ಮತ್ತು ಅಅವಳ ಪ್ರಿಯಕರನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ ಪತಿ ಯಂಕಪ್ಪ ಹೆಂಡತಿ ಮತ್ತು ಪ್ರಿಯಕರನನ್ನು ಮಚ್ಚಿನಿಂದ ಮನಬಂದಂತೆ ಹೊಚ್ಚಿಹಾಕಿ ಕೊಲೆ ಮಾಡಿದ್ದಾನೆ ರೇಣುಕಾ ಮ್ಯಾಳಗಿ 42 ತಿವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ಸಾವನ್ನಪ್ಪಿದ್ದಾಳೆ.ಅದರೆ ಮಲ್ಲಿಕಾರ್ಜುನ ಜಾಲ್ದಾರ್ ಎನ್ನುವವನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಸಾಯಿಸಿದ್ದಾನೆ.ಈ ಘಟನೆಯನ್ನು … Continue reading ಅಕ್ರಮ ಸಂಬಂದಕ್ಕೆ ಅಂತ್ಯ ಹಾಡಿದ ಗಂಡ
Copy and paste this URL into your WordPress site to embed
Copy and paste this code into your site to embed