ಚಿಗರಿಗೆ ಡಿಕ್ಕಿ ಹೊಡೆದ ಚಿಗರಿ: ಬಸ್ಸಿನ ಗಾಜು ಪುಡಿ ಪುಡಿ..!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ತ್ವರಿತ ಸಾರಿಗೆ ಸೇವೆ ಒದಗಿಸಲು ಬಂದಿರುವ ಚಿಗರಿ ಒಂದಿಲ್ಲೊಂದು ಅವಾಂತರ ಸೃಷ್ಟಿಸುತ್ತಲೇ ಇದೆ. ಈ ನಿಟ್ಟಿನಲ್ಲಿ ನಿಂತಿದ್ದ ಚಿಗರಿ ಬಸ್ ವೊಂದಕ್ಕೆ ಮತ್ತೊಂದು ಚಿಗರಿ ಡಿಕ್ಕಿ ಹೊಡೆದ ಘಟನೆ ಚೆನ್ನಮ್ಮ ವೃತ್ತದ ಬಳಿಯಲ್ಲಿ ನಡೆದಿದೆ. ಹೌದು.. ನಿಂತಿದ್ದ ಚಿಗರಿ ಬಸ್ಸಿಗೆ ಚಿಗರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂದಿನ ಗಾಜು ಪುಡಿ ಪುಡಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೈ ಟೆಕ್ ತಂತ್ರಜ್ಞಾನ ಇರುವ ಬಸ್ಸಿನಲ್ಲಿಯೇ ಇಂತಹ ಅಪಘಾತ … Continue reading ಚಿಗರಿಗೆ ಡಿಕ್ಕಿ ಹೊಡೆದ ಚಿಗರಿ: ಬಸ್ಸಿನ ಗಾಜು ಪುಡಿ ಪುಡಿ..!