ಟೊಮ್ಯಾಟೋ ಬೆಳೆಯಲ್ಲಿ ಅಪಾರ ಪ್ರಾಮಾಣದ ಇಳುವರಿ ಕುಂಟಿತವಾಗಿದ್ದು ಟೊಮ್ಯಾಟೋ ಹಣ್ಣಿನ ಬೆಲೆಯಲಲ್ಇ ಬಾರಿ ಪ್ರಮಾಣದ ವ್ಯತ್ಯಾಸವಾಗಿದೆ. ರಾಜ್ಯದಲ್ಲಿ ಟೊಮಾಟೋ ಹಣ್ಣಿನ ಬೆಲೆ ಮೊದಲಿಗೆ ಹೋಲಿಸಿದರೆ ಅಧಿಕ ಪ್ರಮಾಣದ ಬೆಲೆ ಏರಿಕೆಯಾಗಿದೆ ಒಂದು ಕೆಜಿಗೆ ಏನಿಲ್ಲವೆಂದರೂ 100 ರಿಂದ್ 120 ರ ವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ರೀತಿ ದಿಡೀರ್ ಬೆಲೆ ಏರಿಕೆಗೆ ಕಾರಣ ಏನೆಂದು ಹುಡುಕ ಹೊರಟರೆ ಅಲ್ಲಿ ಇಳುವರಿ ಕಡಿಮೆ ಎಂಬ ಉತ್ತರ ಸಿಗುತ್ತದೆ. ಇಳುವರಿ ಯಾಕೆ ಕಡಿಮೆಯಾಗಿದೆ ರೈತರು ಸಾಕಷ್ಟು ಪ್ರಮಾಣದಲ್ಲಿ ಟೊಮ್ಯಾಟೋ ಬೆಳೆ … Continue reading ಟೊಮ್ಯಾಟೋ ಹಣ್ಣು ಈಗ ಗಗನ ಕುಸುಮ
Copy and paste this URL into your WordPress site to embed
Copy and paste this code into your site to embed