ಈ ವರ್ಷದ ದೀಪಾವಳಿಗೆ ಪಟಾಕಿ ನಿಷೇಧ…!

Dehali News: ಈ  ವರ್ಷದ  ದೀಪಾವಳಿಗೆ ರಾಜಧಾನಿ  ದೆಹಲಿ ಬೃಹತ್ತರವಾದ ನಿರ್ಧಾರವನ್ನು  ಕೈಗೊಂಡಿದೆ. ದೀಪದ ಹಬ್ಬಕ್ಕೆ  ಪಟಾಕಿಯನ್ನು ನಿಷೇಧಿಸಿದೆ. ಪಟಾಕಿ  ಸಿಡಿಸುವುದಷ್ಟೇ ಅಲ್ಲದೆ ಉತ್ಪಾದನೆ  ಸಂಗ್ರಹಣೆ ಮಾರಾಟವನ್ನು  ನಿಷೇಧಿಸಲಾಗಿದೆ.  ಈ ಬಗ್ಗೆ ದೆಹಲಿ ಪರಿಸರ  ಸಚಿವ ಗೋಪಾಲ್ ರೈ ಘೋಷಿಸಿದ್ದಾರೆ. ಈ ನಿಷೇಧವು ಜನವರಿ 1, 2023 ರವರೆಗೆ ಜಾರಿಯಲ್ಲಿರುತ್ತದೆ ಎಂದು ಸಚಿವರು ಹೇಳಿದ್ದಾರೆ. ಜನರ ಜೀವವನ್ನು ಉಳಿಸಲು ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸಚಿವರು ಟ್ವೀಟ್ … Continue reading ಈ ವರ್ಷದ ದೀಪಾವಳಿಗೆ ಪಟಾಕಿ ನಿಷೇಧ…!