ಬಿಗ್‌ಬಾಸ್ ಮನೆಯಲ್ಲೇ ಪತಿ-ಪತ್ನಿ ಮಧ್ಯೆ ಡಿವೋರ್ಸ್ ಮಾತುಕತೆ..

Bollywood News: ಹಿಂದಿ ಬಿಗ್‌ಬಾಸ್‌ನಲ್ಲಿ ಪತಿ-ಪತ್ನಿ ಡಿವೋರ್ಸ್ ಬಗ್ಗೆ ಮಾತನಾಡಿಕೊಂಡು, ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಕಿರುತೆರೆ ತಾರಾ ದಂಪತಿಯಾಗಿರುವ ವಿಕಿ ಜೈನ್ ಮತ್ತು ಅಂಕಿತಾ ಲೋಖಂಡೆ, ಈ ಬಾರಿ ಹಿಂದಿ ಬಿಗ್‌ಬಾಸ್‌ಗೆ ಸ್ಪರ್ಧಿಗಳಾಗಿ ಬಂದಿದ್ದಾರೆ. ಆದರೆ ಇವರಿಬ್ಬರು ಇರುವ ರೀತಿ ನೋಡಿದರೆ, ಇವರು ಯಾವ ಆ್ಯಂಗಲ್‌ನಿಂದಾನೂ ಗಂಡ ಹೆಂಡತಿ ಅಂತಾ ಅನ್ನಿಸೋದೇ ಇಲ್ಲ. ಯಾಕಂದ್ರೆ ಟಾಸ್ಕ್ ಮಾಡುವಾಗ, ಮಾತನಾಡುತ್ತ ಕುಳಿತಿರುವಾಗಲೂ ಜಗಳ ಆಡುತ್ತಲೇ ಇರುತ್ತಾರೆ. ಹಾಗಾಗಿ ನೆಟ್ಟಿಗರು ಅಂಕಿತಾ ಮತ್ತು ವಿಕಿ ಮಧ್ಯೆ ಸರಿಯಾಗಿ ಸಂಸಾರ … Continue reading ಬಿಗ್‌ಬಾಸ್ ಮನೆಯಲ್ಲೇ ಪತಿ-ಪತ್ನಿ ಮಧ್ಯೆ ಡಿವೋರ್ಸ್ ಮಾತುಕತೆ..