Dk Shivakumar : ಡಿಕೆಶಿಯನ್ನು ಭೇಟಿಯಾದ ಸಿಂಗಾಪುರದ  ಕೌನ್ಸಲ್ ಜನರಲ್

Banglore News: ಜುಲೈ 17 ಸೋಮವಾರದಂದು  ಸಿಂಗಾಪುರದ ಜನರಲ್ ಕೌನ್ಸಲ್  ಆದ ಇದ್ದರ್ ಪಾಂಗ್ ಅವರು ಡಿಸಿಎಂ ಡಿಕೆ  ಶಿವಕುಮಾರ್ ಅವರ ಕಛೇರಿಯಲ್ಲಿ ಅವರನ್ನು ಭೇಟಿಯಾದರು. ಭೇಟಿ ವೇಳೆ ಹೂಗುಚ್ಚ ಹಾಗು ಶಾಲು ಹೊದಿಸಿ  ಸನ್ಮಾನಿಸಲಾಯಿತು. ಹಾಗು  ಈ ವೇಳೆ ಸಿಂಗಾಪುರ  ಹಾಗು ರಾಜ್ಯದ ಸಹಭಾಗಿತ್ವದೊಂದಿಗೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಈ ಬಗ್ಗೆ ಡಿಕೆಶಿಯವರು  ತಮ್ಮ ಟ್ವಿಟರ್ ಖಾತೆಯಲ್ಲಿ ಈ ರೀತಿಯಾಗಿ ಹಂಚಿಕೊಂಡಿದ್ದಾರೆ. “ಸಿಂಗಾಪುರದ ಕೌನ್ಸಲ್ ಜನರಲ್ ಇದ್ಗರ್ ಪಾಂಗ್ ಅವರು ಇಂದು ನನ್ನನ್ನು ಗೃಹ … Continue reading Dk Shivakumar : ಡಿಕೆಶಿಯನ್ನು ಭೇಟಿಯಾದ ಸಿಂಗಾಪುರದ  ಕೌನ್ಸಲ್ ಜನರಲ್