D.K.Shivakumar : ಸಾರ್ವಜನಿಕರಿಗಾಗಿ ಡಿಸಿಎಂ ಡಿಕೆಶಿ ಹೊಸ ವೆಬ್ ಸೈಟ್…!
State News: ಕಾಂಗ್ರೆಸ್ ಅಧಿಕಾರದ ಚಿಕ್ಕಾಣಿ ಹಿಡಿದಿದ್ದೇ ತಡ ಅನೇಕ ಗ್ಯಾರಂಟಿ ಯೋಜನೆಗೆ ಚಾಲನೆ ನೀಡುವುದರ ಜೊತೆಗೆ ಇದೀಗ ಸಮಗ್ರ ಬೆಂಗಳೂರು ಅಭಿವೃದ್ಧಿಗೆ ತಯಾರಾಗಿ ನಿಂತಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಸಾರ್ವಜನಿಕರಿಗಾಗಿ ಟ್ವಿಟರ್ ಖಾತೆ ತೆರೆದು ಸಾರ್ವಜನಿಕರ ಕುಂದು ಕೊರತೆಗಳನ್ನು ಈ ಮೂಲಕವಾಗಿ ತಿಳಿಸಬಹುದು ಎಂಬುವುದಾಗಿ ಹೇಳಿದ್ರೆ ಡಿಸಿಎಂ ಡಿಕೆಶಿ ಕೂಡಾ ಇದೇ ಮಾರ್ಗ ಅನುಸರಿಸುತ್ತಿದ್ದಾರೆ. ಬ್ರಾಂಡ್ ಬೆಂಗಳೂರು ಎಂಬ ವೆಬ್ ಸೈಟ್ ಸಾರ್ವಜನಿಕರಿಗಾಗಿ ತೆರೆದಿದ್ದಾರೆ. ಡಿಸಿಎಂ ಡಿಕೆಶಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ವಾಟ್ಸಾಪ್ ಹಾಗು ಹೊಸದೊಂದು … Continue reading D.K.Shivakumar : ಸಾರ್ವಜನಿಕರಿಗಾಗಿ ಡಿಸಿಎಂ ಡಿಕೆಶಿ ಹೊಸ ವೆಬ್ ಸೈಟ್…!
Copy and paste this URL into your WordPress site to embed
Copy and paste this code into your site to embed