ರಾಜಕಾರಣದಲ್ಲಿ ಆಡಿಯೋ ಸ್ಫೋಟ…!ಕಾಶ್ಮೀರದಲ್ಲಿ  ಮಂಜಿನಾಟ..?!

Political News: ಡಿಕೆಶಿವಕುಮಾರ್ ವಿರುದ್ದ ರಮೇಶ್ ಜಾರಕಿಹೊಳಿ ಆಡಿಯೋ  ಬಾಂಬ್ ಸಿಡಿಸಿದ್ದಾರೆ. ಡಿಕೆಶಿ ಮಾತನಾಡಿದಂತಹ ಆಡಿಯೋ ಇದೀಗ ಜಗಜ್ಜಾಹೀರಾಗಿದೆ. ಆದರೆ ಇದೆಲ್ಲದರ ಪರಿವೇ ಇಲ್ಲವೆಂಬಂತೆ ಡಿಕೆಶಿ ಹಾಗು ಸಹೋದರ ಡಿ.ಕೆ ಸುರೇಶ್ ಕಾಶ್ಮೀರದಲ್ಲಿ ಮಂಜಿನಾಟ  ಆಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಭಾರತ್ ಜೋಡೋ ಕಾರ್ಯ ಕ್ರಮದ ಸಮಾರೋಪ ಸಮಾರಂಭ ಇಂದು ಜನವರಿ 30 ರಂದು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ. ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಮಂಜಿನ ಪ್ರದೇಶದ ವಾಸವನ್ನು ಶೃಂಗರಿಸಿ ವೀಡೀಯೋ ಹರಿಬಿಟ್ಟಿದ್ದರು. ನಂತರ ತನ್ನ ಸಹೋದರ ಡಿಕೆ ಸುರೇಶ್ … Continue reading ರಾಜಕಾರಣದಲ್ಲಿ ಆಡಿಯೋ ಸ್ಫೋಟ…!ಕಾಶ್ಮೀರದಲ್ಲಿ  ಮಂಜಿನಾಟ..?!