ಕನಕಪುರಕ್ಕೆ ಒಂದೇ ಒಂದು ದಿನ ಪ್ರಚಾರಕ್ಕೆ ಹೋಗಿ, 1 ಲಕ್ಷ ಮತಗಳ ಅಂತರದಿಂದ ಗೆದ್ದ ಡಿಕೆಶಿ

ಕನಕಪುರ: ಡಿಕೆಶಿಯನ್ನ ಸುಮ್ಮನೆ ಕನಕಪುರ ಬಂಡೆ ಅನ್ನೋದಿಲ್ಲಾ, ಅಲ್ಲಿ ಅವರ ತಾಕತ್ತು ಅಷ್ಟಿದೆ ಅನ್ನೋದು ಸಾಬೀತಾಗಿದೆ. ಡಿ.ಕೆ.ಶಿವಕುಮಾರ್ ಕನಕಪುರಕ್ಕೆ ಬರೀ ಒಂದೇ ಒಂದು ದಿನ, ಅದು ಕೊನೆಯ ದಿನ ಪ್ರಚಾರಕ್ಕೆ ಹೋಗಿದ್ದರು. ಆದರೂ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕನಕಪುರದ ಜನ ಎಂದಿಗೂ ಡಿಕೆಶಿಯನ್ನ ಬಿಟ್ಟು ಕೊಡುವುದಿಲ್ಲ ಎಂಬುದು ಸಾಬೀತಾಗಿದೆ. ಕನಕಪುರದಲ್ಲಿ ಜಾತಿ ಆಧಾರದ ಮೇಲೆ ಗೆಲುವು ಸಾಧಿಸಬಹುದು ಎಂದು ಬಿಜೆಪಿ ಪ್ಲಾನ್ ಮಾಡಿ, ಒಕ್ಕಲಿಗರಾದ ಆರ್.ಅಶೋಕ್ ಅವರನ್ನು ಡಿಕೆಶಿ ವಿರುದ್ಧ … Continue reading ಕನಕಪುರಕ್ಕೆ ಒಂದೇ ಒಂದು ದಿನ ಪ್ರಚಾರಕ್ಕೆ ಹೋಗಿ, 1 ಲಕ್ಷ ಮತಗಳ ಅಂತರದಿಂದ ಗೆದ್ದ ಡಿಕೆಶಿ