ಡಿಕೆಶಿಗೆ ಲೈವ್ ನಲ್ಲೇ ಪ್ರಶ್ನೆ ಕೇಳಿದ ಸಂಸದ ಪ್ರಜ್ವಲ್ ರೇವಣ್ಣ..!

ಹಾಸನ: ಕುಮಾರಸ್ವಾಮಿಯವರು ಹೊಳೆನರಸೀಪುರದಿಂದ ವಲಸೆ ಬಂದವರು ಅಂತ ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಸಂಸದ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ನಾಯಕರ ವಲಸೆ ಬಂದವರ ಹೆಸರನ್ನು ಹೇಳಿ ಟಾಂಗ್ ಕೊಟ್ಟರು. ದೇವೆಗೌಡ್ರು ಹಾಸನದಿಂದ ಡೆಲ್ಲಿಗೆ ಹೋಗಿದ್ರು ಡೆಲ್ಲಿ ಆಳೋಕೆ, ಅದನ್ನು ತಪ್ಪು ಅನ್ನೋಕಾಗುತ್ತಾ ? ಪ್ರಧಾನಿ ಮೋದಿಯವರು ಗುಜಾರಾತ್ ಇಂದ ಬಂದು ವಾರಣಾಸಿಯಲ್ಲಿ ನಿಲ್ಲಲಿಲ್ವಾ ಎನ್ರಿ ತಪ್ಪು ?  ಎಷ್ಟು ಜನ ಎಷ್ಟು ಕಡೆಯಿಂದ ವಲಸೆ ಬಂದು ಬೇರೆ ಕಡೆ ಚುನಾವಣೆಗೆ ನಿಂತಿಲ್ಲ ಹೇಳಿ ಎಂದು ಪ್ರಶ್ನಿಸಿದರು. … Continue reading ಡಿಕೆಶಿಗೆ ಲೈವ್ ನಲ್ಲೇ ಪ್ರಶ್ನೆ ಕೇಳಿದ ಸಂಸದ ಪ್ರಜ್ವಲ್ ರೇವಣ್ಣ..!