Congress: ಕಾಂಗ್ರೆಸ್ ಸೇರಲು ಮಾಜಿ ಶಾಸಕರು ಸಿದ್ದತೆ; ಬಿಜೆಪಿಗೆ ಶೆಟ್ಟರ್ ಶಾಕ್..!

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಖಚಿತವಾಗುತ್ತಿದ್ದಂತೆ ಹಲವು ನಾಯಕರು ಪಕ್ಷಗಳಿಗೆ ಗುಡ್ಬೈ ಹೇಳ್ತಿದ್ದಾರೆ. ಸದ್ಯ ಈ ಸಾಲಿಗೆ ಬಿಜೆಪಿಯ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಸಮಾಧಾನಿತ ಬಿಜೆಪಿ ನಾಯಕರು “ಆಪರೇಷನ್ ಹಸ್ತ” ಟಾಸ್ಕ್ ಪಡೆದುಕೊಂಡಿದ್ದರು ಎನ್ನಲಾಗಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸಮ್ಮುಖದಲ್ಲಿ ಇಂದು ಇಬ್ಬರು ಮಾಜಿ ಶಾಸಕರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ, … Continue reading Congress: ಕಾಂಗ್ರೆಸ್ ಸೇರಲು ಮಾಜಿ ಶಾಸಕರು ಸಿದ್ದತೆ; ಬಿಜೆಪಿಗೆ ಶೆಟ್ಟರ್ ಶಾಕ್..!