World Milk Day: ಕನಕಪುರದ ಕ್ಷೀರ ಕ್ರಾಂತಿಯ ಝಲಕ್ ತೋರಿಸಿದ ಡಿಕೆಶಿ..

World Milk Day: ಇಂದು ವಿಶ್ವ ಕ್ಷೀರ ದಿನವಾಗಿದ್ದು, ಈ ದಿನಕ್ಕೆ ಶುಭಕೋರಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ ಮಾಡಿದ್ದಾರೆ. D.K.Shivakumar ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಕನಕಪುರದಲ್ಲಿ ಯಾವ ರೀತಿ ಕ್ಷೀರ ಕ್ರಾಂತಿಯಾಗಿದೆ ಎಂಬ ಬಗ್ಗೆ ವೀಡಿಯೋ ಅಪ್ಲೋಡ್ ಮಾಡಿದ್ದಾರೆ. ಇಂದು ವಿಶ್ವ ಕ್ಷೀರ ದಿನ ಪ್ರತಿದಿನ ಮನೆ ಬಾಗಿಲಿಗೆ ಆರೋಗ್ಯ ತಲುಪಿಸುವ ಕೋಟಿ ಕೋಟಿ ಕೈಗಳಿಗೆ ನಮನಗಳು. ನನ್ನ ತವರು ಕನಕಪುರದಲ್ಲಿ ಕ್ಷೀರ ಕ್ರಾಂತಿಯೇ ನಡೆದಿದೆ. ಪಶುಸಂಗೋಪನೆಯಿಂದ ನೆಮ್ಮದಿಯ ಬದುಕು ಕಾಣುತ್ತಿರುವ ನಮ್ಮೂರಿನ ರೈತರು … Continue reading World Milk Day: ಕನಕಪುರದ ಕ್ಷೀರ ಕ್ರಾಂತಿಯ ಝಲಕ್ ತೋರಿಸಿದ ಡಿಕೆಶಿ..