ಡಿಎಂಕೆ ನಾಯಕನ ವಿರುದ್ದ ಮಾನನಷ್ಟ ಮೊಕ್ಕದ್ದಮೆ..!
National story: ತಮಿಳುನಾಡು ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಡಿಎಂಕೆ ಮುಖಂಡ ಶಿವಾಜಿ ಕೃಷ್ಣಮೂರ್ತಿ ವಿರುದ್ದ ರಾಜ್ಯಪಾಲರ ಕಚೇರಿಯಿಂದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಚೆನ್ನೈ ನಗರ ಸರ್ಕಾರಿ ಅಭಿಯೋಜಕ ಜಿ. ದೇವರಾಜನ್ ಅವರು ರಾಜ್ಯಪಾಲರ ಪರವಾಗಿ ಚೆನ್ನೈ ಪ್ರಧಾನ ಸತ್ರ ನ್ಯಾಯಾಧೀಶ ಎಸ್.ಅಲ್ಲಿ ಅವರ ಬಳಿ ದೂರು ದಾಖಲು ಮಾಡಿದ್ದಾರೆ. ಭಾರತೀಯ ದಂಡಂಸಹಿತೆಯ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಶಿವಾಜಿ ವಿರುದ್ದ ದೂರು ದಾಖಲಾಗಿದೆ. ದೂರನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯೂ … Continue reading ಡಿಎಂಕೆ ನಾಯಕನ ವಿರುದ್ದ ಮಾನನಷ್ಟ ಮೊಕ್ಕದ್ದಮೆ..!
Copy and paste this URL into your WordPress site to embed
Copy and paste this code into your site to embed