ಅಡುಗೆ ಮನೆಯಲ್ಲಿ ಇಂಥ ಕೆಲಸಗಳನ್ನು ಮಾಡಲೇಬೇಡಿ..

Devotional Stories: ಅಡುಗೆ ಮನೆ ಅಂದ್ರೆ ಅನ್ನಪೂರ್ಣೆಶ್ವರಿಯ ವಾಸಸ್ಥಾನ. ಈ ಸ್ಥಳ ಸ್ವಚ್ಛವಾಗಿದ್ದರೆ, ಇಡೀ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ. ಅದೇ ಅಡುಗೆ ಕೋಣೆ ಅಸಹ್ಯವಾಗಿದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಜನ ಆರೋಗ್ಯ ತಪ್ಪುವಂತಾಗುತ್ತದೆ. ಹಾಗಾಗಿ ಅಡುಗೆ ಮನೆಯಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ಹಾಗಾದ್ರೆ ಯಾವುದು ಆ ಕೆಲಸ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಕೆಲಸ, ಸ್ನಾನ ಮಾಡಿ ಅಡುಗೆ ಕೋಣೆ ಪ್ರವೇಶಿಸಿ. ಮೊದಲೆಲ್ಲ ಸ್ನಾನಾದಿಗಳನ್ನ ಮಾಡಿಯೇ ಹೆಣ್ಣು ಮಕ್ಕಳು ಅಡುಗೆ ಕೋಣೆ ಪ್ರವೇಶ ಮಾಡುತ್ತಿದ್ದರು. … Continue reading ಅಡುಗೆ ಮನೆಯಲ್ಲಿ ಇಂಥ ಕೆಲಸಗಳನ್ನು ಮಾಡಲೇಬೇಡಿ..