ಸ್ನಾನಕ್ಕೂ ಮುನ್ನ ಮತ್ತು ಸ್ನಾನ ಮಾಡಿದ ಬಳಿಕ ಈ ತಪ್ಪುಗಳನ್ನು ಮಾಡಲೇಬೇಡಿ..

ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದ್ದು, ಆಯಾ ಪದ್ಧತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅದೇ ರೀತಿ, ಪದ್ಧತಿ ಮತ್ತು ದೈನಂದಿನ ಕಾರ್ಯವಾಗಿರುವ ಸ್ನಾನಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಸ್ನಾನಕ್ಕೂ ಮುನ್ನ ಮತ್ತು ಸ್ನಾನವಾದ ಬಳಿಕ ಕೆಲವು ತಪ್ಪುಗಳನ್ನು ಮಾಡಬಾರದು. ಅದೇನೆಂದು ತಿಳಿಯೋಣ ಬನ್ನಿ.. ಸ್ನಾನ ಮಾಡುವುದಕ್ಕೂ ಮುನ್ನ ಮಾಡಬಾರದ ತಪ್ಪೆಂದರೆ, ದೇವರ ಕೋಣೆಗೆ ಹೋಗಬಾರದು, ದೇವರ ವಸ್ತುಗಳನ್ನು ಮುಟ್ಟಬಾರದು. ತುಳಸಿ ಗಿಡವನ್ನು ಮುಟ್ಟಬಾರದು. ಇಂದಿನ ಕಾಲದ ಗಡಿಬಿಡಿಯ ಜೀವನದಲ್ಲಿ ಹೆಣ್ಣು ಮಕ್ಕಳು ಎಲ್ಲ ಕೆಲಸ ಮುಗಿಸಿ, ಬಳಿಕ … Continue reading ಸ್ನಾನಕ್ಕೂ ಮುನ್ನ ಮತ್ತು ಸ್ನಾನ ಮಾಡಿದ ಬಳಿಕ ಈ ತಪ್ಪುಗಳನ್ನು ಮಾಡಲೇಬೇಡಿ..