ರಾತ್ರಿ ಊಟದಲ್ಲಿ ಈ ಆಹಾರವನ್ನ ಸೇವಿಸಲೇಬೇಡಿ..

ಮನುಷ್ಯ ಗಟ್ಟಿ ಮುಟ್ಟಾಗಿರಲು, ಉತ್ತಮ ಆಹಾರ ಸೇವಿಸುವುದು ತುಂಬಾ ಮುಖ್ಯ. ಆದರೆ ಕೆಲವು ಆರೋಗ್ಯಕರ ಆಹಾರವನ್ನ ಕೂಡ ನಾವು ರಾತ್ರಿ ಊಟದಲ್ಲಿ ಸೇವಿಸಬಾರದು. ಹಾಗೆ ಸೇವಿಸುವುದರಿಂದ ನಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಇದೆ. ಹಾಗಾದ್ರೆ ನಾವು ರಾತ್ರಿ ಊಟ ಮಾಡುವ ವೇಳೆ ಯಾವ ಆಹಾರ ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ.. ಕೆಲವು ಆರೋಗ್ಯಕರ ಆಹಾರಗಳು, ಸೂರ್ಯಾಸ್ತವಾದ ಮೇಲೆ ಆರೋಗ್ಯಕ್ಕೆ ಉತ್ತಮವಾಗಿರುವುದಿಲ್ಲ. ಏಕೆಂದರೆ, ಸೂರ್ಯನ ರಶ್ಮಿ ಇರುವ ವೇಳೆ ನಾವು ಕೆಲವು ಆಹಾರಗಳನ್ನು ಜೀರ್ಣಿಸಿಕೊಳ್ಳಬಹುದು. ಆದರೆ ಇನ್ನು ಕೆಲವು … Continue reading ರಾತ್ರಿ ಊಟದಲ್ಲಿ ಈ ಆಹಾರವನ್ನ ಸೇವಿಸಲೇಬೇಡಿ..