ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..
Spiritual: ಅದೃಷ್ಟ ಅನ್ನೋದು ಬರೀ ಹಣೆಬರಹದಲ್ಲಿ ಬರೆದಾಗ ಮಾತ್ರ ಸಿಗುವಂಥದ್ದಲ್ಲ. ನಮ್ಮ ಬಳಿ ಇರುವ ಕೆಲ ವಸ್ತುಗಳು ನಮ್ಮ ಅದೃಷ್ಟಕ್ಕೆ ಕಾರಣವಾಗಿರುತ್ತದೆ. ನಮಗೆ ಸಿಗುವ ಕೆಲ ವಸ್ತುಗಳು ಕೂಡ ನಮ್ಮ ಅದೃಷ್ಟಕ್ಕೆ ಕಾರಣವಾಗುತ್ತದೆ. ಇಂದು ನಾವು ಯಾವ ವಸ್ತುಗಳನ್ನು ಯಾಕೆ ಬೇರೆಯವರಿಗೆ ಕೊಡಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಿದ್ದೇವೆ. ಮೊದಲನೇಯದಾಗಿ ರುಬ್ಬುವ ಕಲ್ಲು. ಇದು ನಿಮಗೆ ವಿಚಿತ್ರವೆನ್ನಿಸಬಹುದು. ಆದರೆ ಸತ್ಯ. ರುಬ್ಬುವ ಕಲ್ಲನ್ನು ಯಾರಾದರೂ ಕೇಳಿದರೆ, ಅದನ್ನು ನೀವು ಅವರಿಗೆ ಕೊಡುವಂತಿಲ್ಲ. ಏಕೆಂದರೆಲ ರುಬ್ಬುವ ಕಲ್ಲು … Continue reading ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..
Copy and paste this URL into your WordPress site to embed
Copy and paste this code into your site to embed