ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ

Spiritual: ನಾವು ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಾಗಬೇಕು ಅಂದ್ರೆ, ಶ್ರೀಮಂತರಾಗಬೇಕು ಅಂದ್ರೆ, ನಮ್ಮ ಪರ್ಸ್‌ನಲ್ಲಿ ಸದಾ ದುಡ್ಡಿರಬೇಕು ಅಂದ್ರೆ, ಯಾವ ಕೆಲಸವನ್ನು ಮಾಡಬೇಕು ಅಂತಾ ಹೇಳಿದ್ದೇವೆ. ಅದೇ ರೀತಿ ನಾವು ನಮ್ಮ ಪರ್ಸ್‌ನಲ್ಲಿ ಇಡುವ ಕೆಲ ವಸ್ತುಗಳಿಂದಲೇ, ನಮ್ಮ ದುಡ್ಡು ಬೇಗ ಬೇಗ ಖಾಲಿಯಾಗುತ್ತದೆ. ಹಾಗಾಗಿ ನಾವಿಂದು ಪರ್ಸ್‌ನಲ್ಲಿ ಯಾವ ವಸ್ತು ಇಡಬಾರದು ಅಂತಾ ಹೇಳಲಿದ್ದೇವೆ. ಮನೆಜನರ ಫೋಟೋ. ವಾಸ್ತುಶಾಸ್ತ್ರದ ಪ್ರಕಾರ, ಮನೆಜನರ ಅಥವಾ ಮೃತರ ಫೋಟೋವನ್ನು ಪರ್ಸ್‌ನಲ್ಲಿ ಇರಿಸಿಕೊಳ್ಳಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗಿದ್ದು, ಹೀಗೆ … Continue reading ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ