ಸ್ನಾನಕ್ಕೆ ಸೋಪ್ ಬಳಸುವಾಗ ಇಂಥ ತಪ್ಪು ಮಾಡಬೇಡಿ..

ಸ್ನಾನ ಮಾಡುವಾಗ ನಾವು ಮಾಡುವ ತಪ್ಪುಗಳು ಎಂಥದ್ದು..? ಸ್ನಾನವನ್ನು ಯಾವುದರಿಂದ ಮಾಡಬೇಕು ಅಂತಾ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಅದೇ ರೀತಿ ಸೋಪ್ ಬಳಸುವಾಗಲೂ, ನಾವು ಕೆಲ ತಪ್ಪುಗಳನ್ನು ಮಾಡುತ್ತೇವೆ. ಹಾಗಾದ್ರೆ ಸೋಪ್‌ ವಿಷಯದಲ್ಲಿ ನಾವು ಮಾಡುವ ತಪ್ಪುಗಳು ಯಾವುದು..? ಅದೇ ರೀತಿ ಸ್ನಾನ ಮಾಡುವಾಗಲೂ ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದರ ಬಗ್ಗೆ ಇನ್ನಷ್ಟು ಹೇಳಲಿದ್ದೇವೆ.. ಮೊದಲನೇಯದಾಗಿ ಸೋಪ್ ಬಳಸುವಾಗ, ನಾವು ಮಾಡುವ ತಪ್ಪೆಂದರೆ, ಸೋಪನ್ನು ಡೈರೆಕ್ಟ್ ಆಗಿ ನಾವು ನಮ್ಮ ದೇಹಕ್ಕೆ ಅಪ್ಲೈ ಮಾಡುತ್ತೇವೆ. ಇದರಿಂದ … Continue reading ಸ್ನಾನಕ್ಕೆ ಸೋಪ್ ಬಳಸುವಾಗ ಇಂಥ ತಪ್ಪು ಮಾಡಬೇಡಿ..