ಈ ದಿನ ತಲೆಸ್ನಾನ ಮಾಡಬೇಡಿ.. ತಲೆ ಕೂದಲೂ ಕತ್ತರಿಸಬೇಡಿ..

Spiritual: ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲ ದಿನ ಕೂದಲು ಕತ್ತರಿಸಬಾರದು. ಹೆಣ್ಣು ಮಕ್ಕಳು ತಲೆಸ್ನಾನ ಮಾಡಬಾರದು ಅನ್ನೋ ನಿಯಮವಿದೆ. ಹಾಗಾದ್ರೆ ಯಾವ ದಿನ ಕೂದಲು ಕತ್ತರಿಸಬಾರದು ಮತ್ತು ಯಾವ ದಿನ ತಲೆಸ್ನಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಗುರುವಾರದ ದಿನ ಮತ್ತು ಶನಿವಾರದ ದಿನ ತಲೆಗೆ ಎಣ್ಣೆ ಹಾಕಿ, ಸ್ನಾನ ಮಾಡಬಾರದು ಎಂದು ಹೇಳಲಾಗಿದೆ. ಮಂಗಳವಾರ ಮತ್ತು ಶುಕ್ರವಾರ, ರವಿವಾರದ ದಿನ ತಲೆ ಸ್ನಾನ ಮಾಡಬಹುದು. ಇನ್ನು ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರದ ದಿನ … Continue reading ಈ ದಿನ ತಲೆಸ್ನಾನ ಮಾಡಬೇಡಿ.. ತಲೆ ಕೂದಲೂ ಕತ್ತರಿಸಬೇಡಿ..