ಗರ್ಭಿಣಿಯರು ಸೇವಿಸುವ ಮಾತ್ರೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯಾ..?

Health Tips: ಈಗಾಗಲೇ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿರುವ ಡಾ.ಚಂದ್ರಿಕಾ ಆನಂದ್, ಗರ್ಭಿಣಿಯರು ಸೇವಿಸುವ ಮಾತ್ರೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತಾ, ಇಲ್ಲವಾ ಅನ್ನೋ ಬಗ್ಗೆ ವಿವರಿಸಿದ್ದಾರೆ. ಮೊದಲನೇಯದಾಗಿ ಗರ್ಭಿಣಿಯರು ಸ್ವಚ್ಛವಾಗಿ ಇರಬೇಕು. ಪ್ರತಿದಿನ ಸ್ವಚ್ಛವಾಗಿ ಸ್ನಾನ ಮಾಡಬೇಕು. ಆದರೆ ಪ್ರತಿದಿನ ತಲೆಸ್ನಾನ ಮಾಡಬೇಕೆಂದಿಲ್ಲ. ವಾರಕ್ಕೆರಡು ಬಾರಿ ತಲೆಸ್ನಾನ ಮಾಡಬೇಕು. ತಲೆಸ್ನಾನ ಮಾಡಿ, ತಲೆಯನ್ನು ಸರಿಯಾಗಿ ಒಣಗಿಸಿಕೊಳ್ಳಬೇಕು. ಇಲ್ಲವಾದಲ್ಲಿ, ತಲೆಯಲ್ಲಿ ಡ್ಯಾಂಡ್ರಫ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೆಗಡಿ, ಕೆಮ್ಮು ಬರಬಹುದು. ಹಾಗಾಗಿ ತಲೆಸ್ನಾನ ಮಾಡಿದಾಗ, ತಲೆಯನ್ನು … Continue reading ಗರ್ಭಿಣಿಯರು ಸೇವಿಸುವ ಮಾತ್ರೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯಾ..?