ಈಗಾಗಲೇ ನಾವು ಕೂದಲು ಉದುರುವ ಸಮಸ್ಯೆ ಬಗ್ಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕೂದಲು ಉದುರುವ ಸಮಸ್ಯೆ ಯಾಕೆ ಬರತ್ತೆ, ಅದಕ್ಕೆ ಕಾರಣವೇನು ಅಂತಲೂ ಹೇಳಿದ್ದೇವೆ. ಇಂದು ಕೂದಲು ದಟ್ಟವಾಗಿ ಬೆಳಿಯಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಲಿದ್ದೇವೆ. ಕೂದಲು ದಪ್ಪಗಾಗಲು ಮೆಂತ್ಯೆಯನ್ನ ಬಳಸಬೇಕು. ಅರ್ಧ ಸ್ಪೂನ್ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಅದೇ ನೀರನ್ನ ಖಾಲಿ ಹೊಟ್ಟೆಗೆ ತೆಗೆದುಕೊಳ್ಳಿ. ನೆನೆದ ಮೆಂತ್ಯೆ ಕಾಳನ್ನು ಸಾಂಬಾರಿಗೆ ಬಳಸಬಹುದು. ಇದರಲ್ಲೇ ಸ್ವಲ್ಪ ಮೆಂತ್ಯೆ ನೀರನ್ನು ನಿಮ್ಮ … Continue reading ಕೂದಲು ದಪ್ಪಗಾಗಲು ಹೀಗೆ ಮಾಡಿ..
Copy and paste this URL into your WordPress site to embed
Copy and paste this code into your site to embed